ಮುಗಿಯದ ಕಥೆ, ದೊರೆ ನಿರ್ದೇಶನ ಮತ್ತು ಪಿ.ಹೆಚ್.ರಾಮರಾವ್ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೇಶ್ , ಬಾಲಕೃಷ್ಣ ಮತ್ತು ಸುಮಿತ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜೇಶ್ ನಾಯಕಿ(ಯರು) = ಸುಮಿತ್ರ ಬಾಲಕೃಷ್ಣ ಶೈಲಶ್ರೀ ಅಶ್ವಥ್ ಪಂಡರೀಬಾಯಿ ಗಂಗಾಧರ್ ದಿನೇಶ್ == ಉಲ್ಲೇಖಗಳು ==